ಬೆಳ್ತಂಗಡಿ ಕೋಟಕ್ ಲೈಫ್ 3ನೇ ವರ್ಷದ ಪಾದರ್ಪಣೆಯ ಸಂಭ್ರಮಾಚರಣೆ

0

ಬೆಳ್ತಂಗಡಿ: ಕೋಟಕ್ ಲೈಫ್ ಬೆಳ್ತಂಗಡಿ ಬ್ರಾಂಚ್ 2 ವರ್ಷ ಪೂರೈಸಿ 3 ನೇ ವರ್ಷಕ್ಕೆ ಪಾದರ್ಪಣೆಗೊಂಡ ವರ್ಷಾಚರಣೆಯನ್ನು ವೈಭವ್ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಟಕ್ ಲೈಫ್ ಬ್ರಾಂಚನಲ್ಲಿ ಸಂಭ್ರಮ ಆಚರಿಸಲಾಯಿತು.

ಬೆಳ್ತಂಗಡಿ ಬ್ರಾಂಚ್ ನಲ್ಲಿ ಪ್ರಥಮ ಎಮ್ ಡಿ ಆರ್ ಟಿ ಸಾಧನೆಗೈದ ವಸಂತ್ ಶೆಟ್ಟಿ ಶ್ರದ್ದಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಸಂತ್ ಶೆಟ್ಟಿ ನನ್ನ ಎಮ್ ಡಿ ಆರ್ ಟಿ ಸಾಧನೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕೋಟಕ್ ಸಂಸ್ಥೆಯ ಮ್ಯಾನೇಜರ್ ಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಚೀಫ್ ಎಜೆನ್ಸಿ ಪಾರ್ಟ್ನರ್ ಗಳಾದ ದಿನಕರ್. ಕೆ, ಗಿರೀಶ್ ಬಿ. ಜಿ., ಏರ್ಯ ಎಡ್ ಮ್ಯಾನೇಜ‌ರ್ ನಿಕೇಶ್, ಸೀನಿಯ‌ರ್ ಎಜೆನ್ಸಿ ಪಾರ್ಟ್ನರ್ ಪ್ರದೀಪ್ ಶೆಟ್ಟಿ, ಯೋಗೀಶ್ ಅಲಂಬಿಲ, ಪಾರ್ಟ್ನರ್ ಗಳಾದ ಅಂಬಿಕಾ, ನಾಗರಾಜ್ ಏನ್. ಕೆ, ರಾಘವ ಗೌಡ ಹಾಗೂ ಅಡ್ವಯಿಸರ್ ಗಳು, ಬ್ರಾಂಚ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬ್ರಾಂಚ್ ಮ್ಯಾನೇಜ‌ರ್ ಸಚಿನ್ ಕಾರ್ಯಕ್ರಮ ನಿರೂಪಿಸಿದರು.


LEAVE A REPLY

Please enter your comment!
Please enter your name here