ಬೆಳಾಲು ದೊಂಪದಪಲ್ಕೆ ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿ ಸಂಘ ರಚನೆ

0

ಬೆಳಾಲು: ಬೆಳಾಲು ಗ್ರಾಮದ ದೊಂಪದಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಹಳೆ ವಿದ್ಯಾರ್ಥಿ ಸಂಘದ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರತೀಕ್, ಉಪಾಧ್ಯಕ್ಷರಾಗಿ ಆದರ್ಶ್, ಕಾರ್ಯದರ್ಶಿಯಾಗಿ ಮನೀಶ್, ಜೊತೆ ಕಾರ್ಯದರ್ಶಿಯಗಿ ವಿಶ್ರುತಾ, ಕೋಶಾಧಿಕಾರಿ ವೇದಿತಾ, ಹಾಗೂ ಕಾರ್ಯಾಕಾರಿ ಸದಸ್ಯರಾಗಿ ಇಂಚರ, ಪ್ರತಿಜ್ಞಾ, ತಾರಾನಾಥ, ವಿತಿನ್, ಕೀರ್ತನ್, ಸತೀಶ್ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here