ನಾರಾವಿ 8 ಲಕ್ಷ ವೆಚ್ಚದಲ್ಲಿ ಸೂರ್ಯ ನಾರಾಯಣ ದೇವಸ್ಥಾನದ ಹೊರಾಂಗಣಕ್ಕೆ ಹಾಸುಕಲ್ಲು ಹಾಕುವ ಕಾರ್ಯಕ್ರಮ

0

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ(ರಿ) ನಾರಾವಿ ಇವರ ವತಿಯಿಂದ ಶ್ರೀ ಸೂರ್ಯನಾರಾಯಣ ದೇವಸ್ತಾನದ ಹೊರಾಂಗಣಕ್ಕೆ ಸುಮರು 8 ಲಕ್ಷ ವೆಚ್ಚದಲ್ಲಿ ಹಾಸುಕಲ್ಲು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸೂರ್ಯನಾರಾಯಣ ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರು ರವೀಂದ್ರ ಪೂಜಾರಿ ಬಂದೊಟ್ಟು, ಪ್ರದಾನ ಅರ್ಚಕರು ಕೃಷ್ಣ ತಂತ್ರಿ, ಬ್ರಹ್ಮಕಲಶ ಕಾರ್ಯದರ್ಶಿ ವಿನಯ್ ಹೆಗ್ಡೆ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ನಿತ್ಯಾನಂದ ಪೂಜಾರಿ, ಗುರುಸ್ವಾಮಿ ವಿಶ್ವನಾಥ್, ಚಂದ್ರಾವಿಜಯತ್ರಿ, ಈದು ಪ್ರಸಾದ್ ನಾರಾವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here