ಬೆಳಾಲು: ಅಣ್ಣಿ ಪೂಜಾರಿ ನಿಧನ

0

ಬೆಳಾಲು: ಗ್ರಾಮದ ಮರಿಪಾಡಿಪಲ್ಕೆ ದಿ. ಪಿಜಿನ ಪೂಜಾರಿಯವರ ಪುತ್ರ ಅಣ್ಣಿ ಪೂಜಾರಿ ( 50 ವರ್ಷ )ಅಸೌಖ್ಯದಿಂದ ಜ. 24 ರಂದು ನಿಧನರಾದರು. ಮೃತರು ಪತ್ನಿ ಜಯಂತಿ, ಪುತ್ರ ಅಜಯ್, ಪುತ್ರಿ ಜೀವನ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here