ಮೊಂಟೆತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ದೇವಳದ ಮೇಲ್ಛಾವಣಿ ಕೆಲಸಕ್ಕೆ ಶೃಂಗೇರಿ ಶಾರದಾ ಪೀಠದಿಂದ ಪ್ರಸಾದ ರೂಪದಲ್ಲಿ ರೂ. 2ಲಕ್ಷ

0

ಶಿಬಾಜೆ: ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದ ಮೇಲ್ಛಾವಣಿ ಕೆಲಸಕ್ಕೆ ಶೃಂಗೇರಿ ಶಾರದಾ ಪೀಠದಿಂದ ಪ್ರಸಾದ ರೂಪದಲ್ಲಿ 2ಲಕ್ಷ ರೂಪಾಯಿಯ ಚೆಕ್ಕನ್ನು ಶೃಂಗೇರಿ ಶ್ರೀಗಳು ಹಸ್ತಾಂತರಿಸಿದರು.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಶ್ರೀದರ ರಾವ್, ಸದಸ್ಯರಾದ ಸುಂದರ ಎಂ.ಕೆ., ಶೋಭ ಎಂ. ಅಭ್ಯಂಕರ್, ವಸಂತ ಕಲ್ಲಾಜೆ ಹಾಗೂ ಗ್ರಾಮಸ್ಥರಾದ ಯೋಗೀಶ್ ಬೇಂಗಳ, ಅವಿನಾಶ್ ಗೋಖಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here