ಕಾರ್ಕಳ ಮಿಯಾರ್ ಬಳಿ ಬೆಳ್ತಂಗಡಿಯ ವರುಣ್ ಬಸ್ -ತೂಫಾನ್ ನಡುವೆ ಡಿಕ್ಕಿ; ಹಲವರಿಗೆ ಗಾಯ

0

ಕಾರ್ಕಳ: ಮಿಯಾರ್ ಬಳಿ ಬೆಳ್ತಂಗಡಿಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ವರುಣ್ ಬಸ್ ಮತ್ತು ತೂಫಾನ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು,ಹಲವರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here