








ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಆಭರಣ ಮಹೋತ್ಸವ ಕಂಠಿಉತ್ಸವ ಹಾಗೂ ವಜ್ರೋತ್ಸವ ಜ.23 ರಿಂದ ಫೆ.10ರವರೆಗೆ ನಡೆಯಲಿದೆ. ಹಳೆಯ ಚಿನ್ನದ ವಿನಿಮಯದ ಮೇಲೆ ಪ್ರತಿ ಗ್ರಾಂಗೆ 150 ರೂಪಾಯಿಗಳ ಹೆಚ್ಚುವರಿ ಲಾಭ ಹಾಗೂ ವಜ್ರಾಭರಣಗಳ ಮೇಲೆ ವಿಶೇಷ ಆಫರ್ ಪ್ರತಿ ಪ್ಯಾರೆಟಿಗೆ 10,000 ರೂಪಾಯಿಗಳ ಹೆಚ್ಚುವರಿ ಲಾಭ ನೀಡುತ್ತಿದ್ದಾರೆ.









