ಜ. 25ರಂದು ಅರಸಿನಮಕ್ಕಿ ಹಿಂದೂ ಸಂಗಮ: ಆಮಂತ್ರಣ ಪತ್ರಿಕೆ ಬಿಡುಗಡೆ

0

ಅರಸಿನಮಕ್ಕಿ: ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ ನಾಲ್ಕು ಗ್ರಾಮಗಳನ್ನು ಒಳಗೊಂಡ ಅರಸಿನಮಕ್ಕಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ಜ. 25ರಂದು ಸಂಜೆ 4.30ಕ್ಕೆ ಅರಸಿಮಕ್ಕಿಯಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಿದ್ದತಾ ಸಭೆ ನಡೆದು ಆಮಂತ್ರಣ ಪತ್ರಿಕೆ ಮತ್ತು ಸ್ಟಿಕ್ಕರ್ ಗಳನ್ನು ಬಿಡುಗಡೆ ಮಾಡಲಾಯಿತು.

ಹಿಂದೂ ಸಂಗಮ ಸಂಯೋಜಕ ರಾಘವೇಂದ್ರ ನಾಯಕ್, ಅರಸಿನಮಕ್ಕಿ ಮಂಡಲದ ವೀಕ್ಷಕರಾದ ಪ್ರಶಾಂತ್ ಶೆಟ್ಟಿ ದೇರಾಜೆ, ವೃಷಾಂಕ್ ಖಾಡಿಲ್ಕರ್, ಪುರಂದರ ರಾವ್ ಉರ್ತಾಜೆ, ಕರುಣಾಕರ ಶಿಶಿಲ, ಜಯಪ್ರಸಾದ್ ಶೆಟ್ಟಿಗಾರ್, ಸುಬ್ರಾಯ ಗೌಡ ಶಿಶಿಲ, ಗಣೇಶ್ ಹೊಸ್ತೋಟ, ಭುವನ್, ವಿನಯಚಂದ್ರ ಪೆರ್ಲ, ಮಹೇಶ್ ಶೆಟ್ಟಿಗಾರ್, ಯೋಗೀಶ್ ಗೌಡ ಬೇಂಗಳ, ಪ್ರಸನ್ನ ಬೇಂಗಳ, ಗಣೇಶ್ ಗೌಡ ಪೆರ್ಲ, ಗಣೇಶ್ ಕುಲಾಲ್, ನವೀನ್ ರೈ, ಮೋಹನ್ ನಾಯ್ಕ್, ರಾಧಾಕೃಷ್ಣ ಗುತ್ತು, ಶ್ರೀಕಾಂತ್ ಕಾಂತ್ರೆಲ್, ದಯಾನಂದ ಗೌಡ ಉಡ್ಯೇರೆ, ಸುದರ್ಶನ್ ಪಡ್ಡಾಯಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here