ನಾವೂರು ನಿವಾಸಿ ತುಂಗಮ್ಮ ನಿಧನ

0

ಬೆಳ್ತಂಗಡಿ: ತಾಲೂಕು ನಾವೂರು ಗ್ರಾಮದ ಪರಾರಿ ಮನೆ ಗಂಗಯ್ಯ ಮೂಲ್ಯರ ಪತ್ನಿ ತುಂಗಮ್ಮ (74ವ) ಅವರು ಅನಾರೋಗ್ಯದಿಂದ ಜ.16ರಂದು ನಿಧನವಾದರು. 5 ಜನ ಪುತ್ರನ್ನು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here