ಬಳಂಜ: ಸಂಜೀವ ದೇವಾಡಿಗ ನಿಧನ January 16, 2026 0 FacebookTwitterWhatsApp ಬಳಂಜ: ನಿವಾಸಿ ಸಂಜೀವ ದೇವಾಡಿಗ ಅವರು ಜ.16ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಜಾನಕಿ, ಮಕ್ಕಳಾದ ಪ್ರಮೋದ್, ಪ್ರಸಾದ್, ಸುದರ್ಶನ್, ಪ್ರತಿಬಾ, ಪ್ರಕಾಶ್ ಮತ್ತು ಪ್ರಸನ್ನ ಅವರನ್ನು ಅಗಲಿದ್ದಾರೆ.