ಭವಾನಿ ಹಳ್ಳಿಂಜ ನಿಧನ January 14, 2026 0 FacebookTwitterWhatsApp ಗರ್ಡಾಡಿ: ಗ್ರಾಮದ ಹಳ್ಳಿಂಜ ದಿ. ಡೀಕಯ್ಯ ಪೂಜಾರಿಯವರ ಪತ್ನಿ ಭವಾನಿ (85 ವರ್ಷ) ಅವರು ಜ. 11ರಂದು ನಿಧನರಾದರು. ಮೃತರು ಮಕ್ಕಳಾದ ನಾರಾಯಣ ಪೂಜಾರಿ, ಧರ್ಣಮ್ಮ ಮತ್ತು ಅನಿತಾ ಅವರನ್ನು ಅಗಲಿದ್ದಾರೆ.