








ಶಿಶಿಲ: ಅರಣ್ಯ ಪ್ರದೇಶದಲ್ಲಿ ಈ ಬಾರಿ ವಿಪರೀತ ಚಳಿ ಇರುವ ಕಾರಣ ಸಮಸ್ಯೆ ಅರಿತು ತೀರಾ ಅಗತ್ಯ ಇರುವ ಗಿರಿಜನ ಬಂಧುಗಳಿಗೆ ಬೆಡ್ ಶೀಟ್ ವ್ಯವಸ್ಥೆಯನ್ನು ಮಾಡಿರುವ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರ ಸಹಕಾರದಲ್ಲಿ ತಾಲೂಕು ಘುಮಂತು ಕಾರ್ಯ ಟೋಳಿ ಸದಸ್ಯ ಕರುಣಾಕರ ಶಿಶಿಲ, ಬಿಜೆಪಿ ಬೂತ್ ಅಧ್ಯಕ್ಷ ರಾಧಾಕೃಷ್ಣ ಗುತ್ತು, ನಿಕಟ ಪೂರ್ವ ಅಧ್ಯಕ್ಷ ಸಂದೀಪ್ ಶಿಶಿಲ, ಚೆನ್ನಪ್ಪ ಎಂ.ಕೆ. ಹಾಗೂ ಕಾರ್ಯಕರ್ತರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.









