ಪಜಿರಡ್ಕ: ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಧ್ವಜಸ್ತಂಬ ಪ್ರತಿಷ್ಠಾ, ಪ್ರತಿಷ್ಠಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಲ್ಮಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ಜ. 31 ರಿಂದ 6ರವರೆಗೆ ನಡೆಯಲಿರುವ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮ ಕಲಸ ಮಹೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ ವಾರ್ಷಿಕ ಜಾತ್ರೆ ರಥೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯೊಂದಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.

ಧ್ವಜಸ್ತಂಬ ಧಾನಿಗಳಾದ ಸುಕನ್ಯಾ ಮತ್ತು ಶ ಡಿ.ಜಯರಾಮ್ ರಾವ್, ಶ್ರೀ ಮಹಾದೇವಿ ಕೃಪಾ ಮುಂಚಾನ, ವೈನಿಕ್ ರಾವ್ ಹಾಗೂ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ರಕ್ಷಿತ್ ಶಿವರಾಮ್ ಅಧ್ಯಕ್ಷ ಸುನಿಲ್ ಕನ್ಯಾಡಿ, ಉಪಾಧ್ಯಕ್ಷ ಜಯಂತ ರಾವ್ ಕೊತ್ತಳಿಕೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ ಸದಸ್ಯರುಗಳಾದ ರಘು ಚಂದ್ರ ಗುಡಿಗಾರ್, ಪ್ರವೀಣ್ ಪೂಜಾರಿ ಆರ್ಲ,ಗಂಗಾಧರ ಗೌಡ,ಸಂತೋಷ್ ಕುಮಾರ್ ಕಡಂಬು,ಕೃಷ್ಣ ಎಂ ಕೆ, ಮಹಾಲಕ್ಷ್ಮಿ ಹೊಳ್ಳ, ಸುಂದರಿ,ಅರ್ಚಕ ರಾಜೇಶ್ ಹೊಳ್ಳ ಹಾಗೂ ಜಾತ್ರೋತ್ಸವ ಸಮಿತಿಯ ಸಲಹೆಗಾರರು ಶ್ರೀನಿವಾಸ್ ರಾವ್ ಕಲ್ಮಂಜ, ರವಿಕುಮಾರ್ ಭಟ್, ನವೀನ್ ಪ್ರಕಾಶ್,ಅರುಣ್ ಕುಮಾರ್ ಗುತ್ತು ಮನೆ,ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಹುಂಕ್ರೋಟ್ಟು, ಸಿಬ್ಬಂದಿ ಅರುಣಾ ಪಜೀರಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here