ನಾವೂರು: ಗೋಳಿದಡಿ ನಿವಾಸಿ ಲೀಲಾವತಿ ನಿಧನ

0

ನಾವೂರು: ಗೋಳಿದಡಿ ಮನೆಯ ದಿ| ಬಾಬು ಗೌಡರ ಪತ್ನಿ ಲೀಲಾವತಿ (88 ವರ್ಷ) ಅವರು ಜ.8ರಂದು ನಿಧನರಾಗಿದ್ದಾರೆ. ಮೃತರು ಆ‌ರ್.ಎಸ್.ಎಸ್ ಸಂಘದ ಹಿರಿಯ ಕಾರ್ಯಕರ್ತ ಸುರೇಶ್ ಜಿ. ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here