ಪಡ್ಡಂದಡ್ಕ: ಪಿ.ಎಸ್. ಅಬ್ದುಲ್ ಜಲೀಲ್ ನಿಧನ January 9, 2026 0 FacebookTwitterWhatsApp ವೇಣೂರು: ಪಡ್ಡoದಡ್ಕ ನಿವಾಸಿ ಪಿ.ಎಸ್. ಅಬ್ದುಲ್ ಜಲೀಲ್ (78ವ ) ಜ. 8ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, 5 ಪುತ್ರರು 4 ಪುತ್ರಿಯರನ್ನು ಅಗಲಿದ್ದಾರೆ. ಪಡ್ಡoದಡ್ಕ ಮಸೀದಿ ಮಾಜಿ ಅಧ್ಯಕ್ಷರು, ಸಾಮಾಜಿಕ ಮತ್ತು ರಾಜಕೀಯ ಮುಖಂಡರಾಗಿ ಜನಾನುರಾಗಿದ್ದರು.