ಬೆಳ್ತಂಗಡಿ: ಬಸ್ ಸ್ಟ್ಯಾಂಡ್ ಸಮೀಪ ಬಿದ್ದ ಚಿನ್ನದ ಉಂಗುರ-ಅದನ್ನು ಹೆಕ್ಕಿದವರು ಯಾರು-ಸಿಸಿಟಿವಿ ದೃಶ್ಯ ಆಧಾರಿಸಿ ಚಿನ್ನದ ಪತ್ತೆಗಾಗಿ ಹುಡುಕಾಟ-ಹಿಂದಿರುಗಿಸಲು ವಾರೀಸುದಾರರ ಮನವಿ-ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

ಬೆಳ್ತಂಗಡಿ: ಇಲ್ಲಿನ‌ ಬಸ್ ಸ್ಟ್ಯಾಂಡ್ ಸಮೀಪ ವ್ಯಕ್ತಿಯೊಬ್ಬರು ಜ.7ರಂದು ಮಧ್ಯಾಹ್ನ 12.40ರ ಹೊತ್ತಿಗೆ ಚಿನ್ನದ ಆಭರಣ ಕಳೆದುಕೊಂಡಿದ್ದಾರೆ. ಇದಾದ ಕೆಲ ಸಮಯದಲ್ಲೇ ಆ ಚಿನ್ನದ ಆಭರಣವನ್ನು ಇಬ್ಬರು ಸೇರಿ ಹೆಕ್ಕಿರುವುದಾಗಿ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ದಯವಿಟ್ಟು, ಚಿನ್ನ ಸಿಕ್ಕಿದವರು ಅದನ್ನು ವಿಶ್ವಾಸದಿಂದ ವಾಪಾಸ್ ನೀಡುತ್ತಾರೆಂಬ ನಂಬಿಕೆಯಲ್ಲಿ ಚಿನ್ನ ಕಳೆದುಕೊಂಡವರಿದ್ದಾರೆ. ಸಿಕ್ಕಿದವರು ದಯವಿಟ್ಟು 9113838479 ನಂಬರ್ ಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here