ಇಂದಬೆಟ್ಟು: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹಾನಿ January 6, 2026 0 FacebookTwitterWhatsApp ಇಂದಬೆಟ್ಟು: ಬಂಗಾಡಿ ಎರ್ಮಾಲ ನಿವಾಸಿ ಪಿ.ಆರ್. ಪಳನಿ ಸ್ವಾಮಿ ಹಾಗೂ ಕೇಶವ ನಾಯ್ಕ ರವರ ರಬ್ಬರ್ ತೋಟಕ್ಕೆ ಜ.5ರಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ 500 ರಬ್ಬರ್ ಮರಗಳ ಬುಡದಲ್ಲಿ ಹಾನಿಯಾಗಿದೆ. ಹತ್ತಿರ ನಿವಾಸಿಗಳು ಸೇರಿ ಬೆಂಕಿ ನಂದಿಸಿರುವುದರಿಂದ ಹಾನಿಯಾಗುವುದನ್ನು ತಡೆದರು.