ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಶ್ರಮದಾನ January 3, 2026 0 FacebookTwitterWhatsApp ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಜ.5ರಂದು ಜರಗಲಿದ್ದು, ಇದರ ಅಂಗವಾಗಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿ ಬಂಧು ಒಕ್ಕೂಟ ಜ್ಞಾನ ವಿಕಾಸ ಕೇಂದ್ರ, ಸ್ವ ಸಹಾಯಸಂಘ ಹಾಗೂ ಊರ ಭಕ್ತಾಧಿಗಳಿಂದ ಶ್ರಮದಾನ ನಡೆಯಿತು.