ಕಮಲ ಪೆರಿಂಜೆ ನಿಧನ January 2, 2026 0 FacebookTwitterWhatsApp ಪೆರಿಂಜೆ: ಗ್ರಾಮದ ಪರಾರಿ ಮನೆ ದಿ. ಬಾಬು ಮೂಲ್ಯ ಅವರ ಪತ್ನಿ ಕಮಲ (85 ವರ್ಷ ) ಜ.1ರಂದು ನಿಧನರಾದರು. ಮೃತರು ಮಕ್ಕಳಾದ ದೇಜಪ್ಪ ಕುಲಾಲ್, ಲೀಲಾ, ರಾಜೀವಿ, ನಾಗಮ್ಮ, ವಸಂತಿ ಮತ್ತು ಕುಸುಮ ಅವರನ್ನು ಅಗಲಿದ್ದಾರೆ.