ಪದ್ಮುಂಜ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು

0

ಪದ್ಮುಂಜ: ಮಲೆಂಗಲ್ಲು ಎಂಬಲ್ಲಿ ಉಮಾಮಹೇಶ್ವರ ದೇವಸ್ಥಾನದ ಜಾತ್ರೆಗೆ ಹೋಗಿ ಮನೆಗೆ ಹೋಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದ ಘಟನೆ ಜ.1ರಂದು ನಡೆದಿದೆ. ಕಾರಿನಲ್ಲಿ ಸುಮಾರು ಏಳು ಮಂದಿ ಪ್ರಯಾಣಿಕರಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ಕಾಸಿಂ ಪದ್ಮುಂಜ

LEAVE A REPLY

Please enter your comment!
Please enter your name here