ಕಲ್ಮಂಜ: ನಿಡಿಗಲ್ ನಿವಾಸಿ ದೇಜಮ್ಮ ನಿಧನ January 1, 2026 0 FacebookTwitterWhatsApp ಕಲ್ಮಂಜ: ನಿಡಿಗಲ್ ಅಕ್ಷಯನಗರ ಮಂಜುಶ್ರೀ ನಿವಾಸಿ ದಿ. ಬಾಬು ಲಿಂಗಾಯತ ಅವರ ಪತ್ನಿ ದೇಜಮ್ಮ(90ವ) ಅವರು ಜ. 1ರಂದು ನಿಧನರಾಗಿದ್ದಾರೆ. ಮಕ್ಕಳಾದ ಮೋನಪ್ಪ ಟಿ., ರೇವತಿ, ಗಿರಿಜಾ ಮತ್ತು ವಾರಿಜ ಅವರನ್ನು ಅಗಲಿದ್ದಾರೆ.