








ನಿಡ್ಲೆ :ಬೊರುಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್ ಕಂಪನಿಯಿಂದ 15,000 ಮೀನಿನ ಮರಿಗಳನ್ನು ನೇತ್ರಾವತಿ ನದಿಗೆ ಸಿಬ್ಬಂದಿಗಳ ಮೂಲಕ ಜ. 1ರಂದು ಬಿಟ್ಟಿದ್ದು ಇದು ನಮ್ಮ ಸಂಸ್ಥೆಯ ಪರಿಸರ ಕಾಳಜಿ ಎಂದು ಮ್ಯಾನೇಜರ್ ಗಣೇಶ್ ಶೆಟ್ಟಿ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿಗಳಾದ ಬಸವರಾಜ್, ಶ್ರೀಹರಿ ದಂಡು, ಕರುಣ ಸಾಗರ್, ಶರತ್, ಅಶ್ವಥ್ ಕುಮಾರ್, ಬಾಲಕೃಷ್ಣ, ಸಚಿನ್ ಉಪಸ್ಥಿತರಿದ್ದರು.









