ಮುದ್ದಾಡಿ: ಮಂಜಪ್ಪ ದೇವಾಡಿಗ ನಿಧನ

0

ವೇಣೂರು: ಮುದ್ದಾಡಿ ಗೋಳಿದಡ್ಕ ನಿವಾಸಿ ಮಂಜಪ್ಪ ದೇವಾಡಿಗ (80 ವರ್ಷ) ಅವರು ಡಿ.31ರಂದು ನಿಧನರಾಗಿದ್ದಾರೆ. ವೇಣೂರು ದೇವಾಡಿಗರ ಸಂಘದ ಹಿರಿಯ ಸದಸ್ಯರಾಗಿದ್ದರು. ವೇದಿಕೆ ಪ್ರಾರಂಭ ಆದಾಗಿನಿಂದ ನಿರಂತರ ಸಂಘದ ಬೆಳವಣಿಗೆ, ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರು. ಇತ್ತೀಚಿಗೆ 3 ವರ್ಷದ ಹಿಂದೆ ರೂ. 7000 ಹಣವನ್ನು ವೇದಿಕೆಯ ವಿದ್ಯಾನಿಧಿಗೆ ದೇಣಿಗೆ ನೀಡಿರುವುದು ಅವರಿಗೆ ಸಂಘದ ಮೇಲಿನ ಅಭಿಮಾನವನ್ನು ತೋರಿಸುತ್ತದೆ. ಅಯೋದ್ಯೇ ರಾಮ ಮಂದಿರದ ಕರಸೇವಕರಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here