ಉಜಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ December 31, 2025 0 FacebookTwitterWhatsApp ಉಜಿರೆ: ಗ್ರಾಮದ ಗುರಿಪಳ್ಳ ಕೊಡೆಕ್ಕಲ್ ನಿವಾಸಿ ಸಂತೋಷ್ (19) ಮನೆಯ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದರು.