ಕಣಿಯೂರು: ಗಾಳಿಗುಡ್ಡೆ ನಿವಾಸಿ ಬಿಡುಗು ನಿಧನ December 28, 2025 0 FacebookTwitterWhatsApp ಕಣಿಯೂರು: ಗ್ರಾಮದ ಗಾಳಿಗುಡ್ಡೆ ನಿವಾಸಿ ದಿ. ಕೊರಗುರವರ ಪತ್ನಿ ಬಿಡುಗು (90 ವರ್ಷ) ಅವರು ಡಿ. 25ರಂದು ನಿಧನರಾದರು. ಮೃತರು ಮಕ್ಕಳಾದ ಸುಂದರ, ಬಾಸ್ಕರ ಮತ್ತು ಭಾಗೀರಥಿ, ಅಳಿಯ ದುಗ್ಗಪ್ಪ, ಸೊಸೆಯಂದಿರಾದ ಸುಹಾಸಿನಿ, ಗಿರಿಜಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.