ಕಡಿರುದ್ಯಾವರದಲ್ಲಿ ಅಡಿಕೆ ತೋಟಕ್ಕೆ ಕಾಡಾನೆ ದಾಳಿ December 27, 2025 0 FacebookTwitterWhatsApp ಕಡಿರುದ್ಯಾವರ: ಗ್ರಾಮದ ಬರೆಮೇಲು ಶಶಿಧರ ಗೌಡ ಅವರ ಅಡಿಕೆ ತೋಟಕ್ಕೆ ಡಿ.26ರಂದು ತಡ ರಾತ್ರಿ ಆನೆಗಳ ಹಿಂಡು ದಾಳಿಗೆ ಪ್ರಯತ್ನ ನಡಿಸಿದ್ದು, ಸೋಲಾರ್ ಬೇಲಿ ಇರುವುದರಿಂದ ವಿಫಲವಾಗಿದೆ. ಸೋಲಾರ್ ಬೇಲಿ ಹಾಗೂ ಕಲ್ಲಿನ ಕಟಾಣಿಗೆ ಹಾನಿಯಾಗಿದೆ.