ಮಚ್ಚಿನ: ಅಂಗನವಾಡಿ ಕೇಂದ್ರಕ್ಕೆ ಮಡಂತ್ಯಾರು ರೋಟರಿ ಕ್ಲಬ್ ನಿಂದ ಕೊಡುಗೆ

0

ಮಚ್ಚಿನ: ಅಂಗನವಾಡಿ ಹಳೆ ವಿದ್ಯಾರ್ಥಿ ಸಂಘದಿಂದ ರೋಟರಿ ಕ್ಲಬ್ ಅಧ್ಯಕ್ಷ ರೋ.ಮ್ಯಾಕ್ಸಿo ಅಲ್ಬು ಕರ್ಕ್ ಅವರಿಗೆ ಮನವಿಯನ್ನು ನೀಡಿದಾಗ ತಕ್ಷಣ ಸ್ಪಂದಿಸಿ ಐದು ಬರೆಯುವ ಟೇಬಲ್ ನೀಡಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ರೋ.ವಾಸುದೇವ ಗೌಡ, ರೋ. ಸೆಲಿಸ್ಟಿನ್ ಡಿಸೋಜ, ರೋ. ವಿಶ್ವನಾಥ ಶೆಟ್ಟಿ ಅಂಬೇಟ್ಟು, ರೋ.ಜೆರೋಲ್ಡ್ ಮಿರಂದ, ಗ್ರಾಮ ಪಂಚಾಯತಿ ಸಿಬ್ಬಂದಿ ಕವಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರ್ಷ ಬಳ್ಳಮಂಜ, ಬಾಲವಿಕಾಸ ಸಮಿತಿ ಅಧ್ಯಕ್ಷೆ ವಿದ್ಯಾ, ಅಂಗನವಾಡಿ ಕಾರ್ಯಕರ್ತೆ ಪದ್ಮಪ್ರಿಯ, ಸಹಾಯಕಿ ಬೇಬಿ ಹಾಗೂ ಮಕ್ಕಳ ಪೋಷಕರು ಮಕ್ಕಳು ಉಪಸ್ಥಿತರಿದ್ದರು.
✍️ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here