



ಬೆಳ್ತಂಗಡಿ: 2024-25ನೇ ಸಾಲಿನ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಫಲಾನುಭವಿಗಳಿಗೆ 40,28,59,739 ರೂ. ಬೆಳೆ ವಿಮೆ ತಾಲೂಕಿನ ಕೃಷಿಕರಿಗೆ ಜಮೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.


ಡಿ.8ರಂದು ಮಾತನಾಡಿದ ಅವರು 23,705 ಮಂದಿ ಅಡಿಕೆ ಬೆಳೆಗಾರರಿಗೆ 38.99 ಕೋಟಿ ರೂಪಾಯಿ, 4,624 ಕಾಳು ಮೆಣಸು ಬೆಳೆಗಾರರಿಗೆ 1.28 ಕೋಟಿ ರೂಪಾಯಿ ಬೆಳೆ ವಿಮೆ ಜಮೆಯಾಗಿದೆ. ಸುಮಾರು 130 ಕೋಟಿ ರೂ. ಬೆಳೆ ವಿಮೆ ತಾಲೂಕಿನ ಕೃಷಿಕರಿಗೆ ಜಮೆಯಾಗಲಿದೆ.









