ಗರ್ಡಾಡಿ: ಕಣಜದ ಹುಳು ದಾಳಿ November 21, 2025 0 FacebookTwitterWhatsApp ಗರ್ಡಾಡಿ: ರನ್ನಡಿಯಲ್ಲಿ ತೋಟದ ಕೆಲಸ ಮಾಡುತ್ತಿರುವ ವೇಳೆ ಕಣಜದ ಹುಳು ದಾಳಿ ಮಾಡಿದ ಘಟನೆ ನ.21ರಂದು ನಡೆದಿದೆ. ಇಬ್ಬರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.