ನ. 5: ಧರ್ಮಸ್ಥಳದಲ್ಲಿ ಪ್ರಥಮ ಸೇವೆ ಆಟ November 4, 2025 0 FacebookTwitterWhatsApp ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಪ್ರಥಮ ಸೇವೆ ಆಟ ನ. 5ರಂದು ಸಂಜೆ ಗಂಟೆ 7ರಿಂದ ರಾತ್ರಿ 12ರ ತನಕಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಲಿದೆ.