ಬೆಳ್ತಂಗಡಿ: ತಾಲೂಕು ಕಳೆoಜ ಗ್ರಾಮದ ದಿ. ಶೀನಪ್ಪ ಗೌಡ ಅವರ ಪತ್ನಿ ಕಮಲ (73ವ)ಅಲ್ಪಕಾಲದ ಅನಾರೋಗ್ಯದಿಂದ ಅ. 23ರಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ನಾಟಿ ವೈದ್ಯೆಯಾಗಿ ಜನಾನುರಾಗಿಯಾಗಿದ್ದರು.
ಮಕ್ಕಳಾದ ಯಮುನಾ ಬೂದಪ್ಪ ಗೌಡ, ಕೇಶವ ಗೌಡ, ಬಾಲಕೃಷ್ಣ ಗೌಡ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.