ಉಜಿರೆ: Spoken English ತರಬೇತಿ

0

ಉಜಿರೆ: ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಅ. 7ರಂದು ಮೊದಲ ಬಾರಿಗೆ ಉಜಿರೆಯಲ್ಲಿ ಪ್ರಾರಂಭವಾದ Spoken English ತರಗತಿ ಅತ್ಯಂತ ಯಶಸ್ವಿಯಾಗಿ ನಡೆದಿರುತ್ತದೆ. ಈ ತರಗತಿ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇಂಗ್ಲಿಷ್ ನಿರರ್ಗಳತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ತರಗತಿಗಳು ಸಹಾಯ ಮಾಡುತ್ತವೆ. ಎಂದು ವಿದ್ಯಾರ್ಥಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಹಾಗೂ ಸ್ಥಳೀಯ ಭಾಷೆಯಲ್ಲಿಯೇ ಕಲಿಸುವ ಸ್ಪೋಕನ್ ಇಂಗ್ಲೀಷ್ ತರಗತಿಗಳು ನಿಮಗೆ ಹೆಚ್ಚು ಅನುಕೂಲಕರವಾಗಬಹುದು, ಇಂಗ್ಲಿಷ್ ತರಬೇತಿಯ ಯಶಸ್ಸಿಗೆ ಶಿಕ್ಷಕರ ಕೌಶಲ್ಯ ಬಹಳ ಮುಖ್ಯ. ಅವರು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಉತ್ಸಾಹಭರಿತ ಪಾಠಗಳನ್ನು ನಡೆಸುತಿದ್ದು ಇದರಿಂದ Spoken English ತರಗತಿ ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here