ನೆರಿಯ: ದೀಪಾವಳಿ ಹಬ್ಬದ ಪ್ರಯುಕ್ತ ಅಪ್ಪೆಲ ವಾಲಿಬಾಲ್ ತಂಡ ಆಶ್ರಯದಲ್ಲಿ ಆ. 19ರಂದು ನೆರಿಯ ಗ್ರಾಮ ಮಟ್ಟದ ಹಿಂದೂ ಬಾಂಧವರ ವಾಲಿಬಾಲ್ ಪಂದ್ಯಾಟ ಮತ್ತು ಗೋ ಪೂಜಾ ಕಾರ್ಯಕ್ರಮ ಅಪ್ಪೆಲ ಉಮಾಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪ್ರಥಮ ಬಹುಮಾನ ಅಪ್ಪೆಲ B ತಂಡ, ದ್ವಿತೀಯ ಬಹುಮಾನ ಅಪ್ಪೆಲ A ತಂಡ ಪಡೆಯಿತು.
ನಗದು ಬಹುಮಾನದ ಪ್ರಾಯೋಜಕರಾಗಿ ಕೀರ್ತನ್ ಅಣಿಯೂರು(ಇಸ್ರೇಲ್) ವಹಿಸಿದ್ದರು.