ಬೆಳ್ತಂಗಡಿ: ಶೃಂಗಾರ್ ಜುವೆಲ್ಲರ್‌ಗೆ 25ರಸಂಭ್ರಮ. 25ದಿನ25ಚಿನ್ನದ ನಾಣ್ಯ ಗೆಲ್ಲುವ ಸುವರ್ಣವಕಾಶ. 25ರ ಸಂಭ್ರಮದಲ್ಲಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣಗಳ ಮೇಲೆಅ.15ರಿಂದ ನ.8ರವರೆಗೆ ಆಕರ್ಷಕ ಆಫರ್ ಲಭ್ಯ.ಪ್ರತಿ 10 ಗ್ರಾಂ ಚಿನ್ನಾಭರಣಗಳ ಮೇಲೆ ರೂ.2,500 ಫ್ಲಾಟ್ ಡಿಸ್ಕೌಂಟ್, 25 ದಿನ 25 ಚಿನ್ನದ ನಾಣ್ಯ ಗೆಲ್ಲುವ ಅವಕಾಶ ರೂ.25 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಯ ಮೇಲೆ ಲಕ್ಕಿ ಡ್ರಾ ಕೂಪಾನ್ ಪಡೆಯಲು ಅವಕಾಶವಿದೆ.
ಪ್ರತೀ ಬೆಳ್ಳಿ, ಆಭರಣ, ಪೂಜಾ ಸಾಮಗ್ರಿಗಳ ಖರಿದೀಯ ಮೇಲೆ ರೂ.3 ಸಾವಿರ ಫ್ಲಾಟ್ ಡಿಸ್ಕೌಂಟ್ ನೀಡಿಲಾಗಿದ್ದು, ಯಾವುದೇ ಹಳೆಯ 916 ಹಾಲ್ ಮಾರ್ಕ್ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100% ಬೆಲೆ ಪಡೆಯಬಹುದು. ಪ್ರತೀ 20 ಗ್ರಾಂ ಚಿನ್ನಾಭರಣಗಳ ಖರೀದಿಯ ಮೇಲೆ ಉಚಿತವಾಗಿ ಬೆಳ್ಳಿ ನಾಣ್ಯ ಪಡೆಯಬಹುದು.