ಗರ್ಡಾಡಿ: ರಸ್ತೆ ದುರಸ್ಥಿ

0

ಗರ್ಡಾಡಿ: ಮುಖ್ಯ ರಸ್ತೆಯಲ್ಲಿ ಇದ್ದ ಗುಂಡಿಗಳನ್ನು ಗರ್ಡಾಡಿಯ ರಿಕ್ಷ ಚಾಲಕರು ಹಾಗೂ ಸ್ಥಳೀಯ ಯವಕರು ಸೇರಿ ಗುಂಡಿ ಮುಚ್ಚುವ ಕೆಲಸವನ್ನು ಅ.18ರಂದು ಮಾಡಿದರು. ಸಾರ್ವಜನಿಕರ ಹಾಗೂ ವಾಹನ ಸವಾರರ ಮೆಚ್ಚುಗೆ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here