ನೀರ ಚಿಲುಮೆ ಬಳಿ ನಡುರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನ ಬ್ಲೇಡ್ ಕಟ್-ಸಂಚಾರ ಅಸ್ತವ್ಯಸ್ತ

0

ನೀರಚಿಲುಮೆ: ಪಜಿರಡ್ಕ ಕ್ರಾಸ್ ಬಳಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ನಂತರ ಚಿಕ್ಕಮಗಳೂರಿಗೆ ತೆರಳಬೇಕಾಗಿದ್ದ ಕೆ.ಎಸ್. ಆರ್.ಟಿ.ಸಿ. ಬಸ್ ನ ಬ್ಲೇಡ್ ಕಟ್ ಆಗಿದ್ದು, ಮಾರ್ಗ ಮಧ್ಯೆ ನಿಂತಿದೆ. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಸ್ ನ ಡ್ರೈವರ್ ಕಂಡಕ್ಟರ್ ಟ್ರಾಫಿಕ್ ಜಾಮ್ ಆಗದಂತೆ ಹರಸಾಹಸ ಪಡ್ತಿದ್ದಾರೆ.

LEAVE A REPLY

Please enter your comment!
Please enter your name here