ರಹೀಸ್ ಪದ್ಮುಂಜ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪದ್ಮುಂಜ: ರಫೀಖ್ ಜಮೀಲ ದಂಪತಿಗಳ ಸುಪುತ್ರ ಪದ್ಮುಂಜ ನುಸುರತ್ತುಸ್ಸಿಭಿಯಾನ್ ಮದರಸದ ಹತ್ತನೇ ತರಗತಿಯ ವಿದ್ಯಾರ್ಥಿ ರಹೀಸ್ ಅವರು ತುರ್ಕಳಿಕೆಯಲ್ಲಿ ನಡೆದ SSF ರಾಜ್ಯ ಮಟ್ಟದ ‌ಸಾಹಿತ್ಸೋತ್ಸವದಲ್ಲಿ ಕನ್ನಡ ಕೈ ಬರಹದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here