ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿ ಅಸ್ವಸ್ಥಗೊಂಡು ಬಳಲಿದ್ದ ವೃದ್ಧೆಯನ್ನು ತಾಲೂಕು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಘಟನೆ ಸೆ.26ರಂದು ಬೆಳಗ್ಗೆ 11 ಗಂಟೆಗೆ ನಡೆದಿದೆ.
ಕರುಣಾಕರ ಬಂಗೇರ ಅವರ ನೇತೃತ್ವದಲ್ಲಿ, ಪವನ್ ಬಂಗೇರ ಅವರ ಸಾಯಿರಾಂ ಆಂಬುಲೆನ್ಸ್ ನಲ್ಲಿ ವೃದ್ಧೆಯನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಮಿತೇಶ್, ಶ್ರಿಜಿತ್ ಹಾಗೂ ಸಾರ್ವಜನಿಕರು ಸಹಕರಿಸಿದರು.