




ಧರ್ಮಸ್ಥಳ: ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ತಿಪಂಜರ, ಬುರುಡೆಗಾಗಿ ಎಸ್.ಐ.ಟಿ ಶೋಧ ಕಾರ್ಯ ನಡೆಯುತ್ತಿದೆ. ಎಸ್.ಐ.ಟಿ ಶೋಧದ ಸಂಧರ್ಭದಲ್ಲಿ ಕೆಲ ಮೂಳೆಗಳು, ಅವಶೇಷಗಳು, ಬಟ್ಟೆಯ ತುಂಡುಗಳು ಪತ್ತೆಯಾಗಿವೆ. ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆಯುತ್ತಿರುವ ಸೋಕೋ ತಂಡದ ಅಧಿಕಾರಿಗಳು, ಅವುಗಳನ್ನು ಸಂಗ್ರಹಿಸುತ್ತಿದ್ದಾರೆ.


            






