ಶಕ್ತಿನಗರ: ಸಂತೋಷ್ ಆಚಾರ್ಯ ನಿಧನ

0

ಗುರುವಾಯನಕೆರೆ: ಶಕ್ತಿನಗರದ ಸುದೆಕ್ಕಾರ್ ನಿವಾಸಿ ಸಂತೋಷ್ ಆಚಾರ್ಯ (30) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.16ರಂದು ಸಂಜೆ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ತನ್ನ ಅಕ್ಕನನ್ನು ಕಳೆದುಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here