ಲಾಯಿಲ: ಆದಿಜಾಂಬವ ಅಭಿವೃದ್ಧಿ ನಿಗಮದಡಿ ಜಯಕುಮಾರ್ ರಿಗೆ ವಾಹನ ಹಸ್ತಾಂತರ

0

ಲಾಯಿಲ: 2023-24ನೇ ಸಾಲಿನ ಆದಿಜಾಂಬವ ಅಭಿವೃದ್ಧಿ ನಿಗಮದಡಿ ಶಾಸಕ ಹರೀಶ್ ಪೂಂಜ ಅವರ ಶಿಫಾರಸ್ಸಿನ ಮೂಲಕ ಲಾಯಿಲ ಗ್ರಾಮದ ವಿಜಯ ಕುಮಾರ್ ಅವರು ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾಗಿದ್ದು, ಶಾಸಕ ಫಲಾನುಭವಿಗೆ ವಾಹನ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here