ಮಡಂತ್ಯಾರು: ಬ್ರದರ್ಸ್ ಸಾಲುಮರ ಇದರ ಮಹಾ ಸಭೆಯು ಸೆ. 5ರಂದು ಸಾಲುಮರ ಕಮಿಟಿಯ ಗೌರವಾಧ್ಯಕ್ಷ ಹಮೀದ್ ಸಾಲುಮರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ದಾವೂದ್ ಶಾಫಿ ಪ್ರಧಾನ ಕಾರ್ಯದರ್ಶಿಯಾಗಿ ಯಾಸಿನ್, ಉಪಾಧ್ಯಕ್ಷರಾಗಿ ರಸೀದ್, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಸುಲ್ತಾನ್, ಕೋಶಾಧಿಕಾರಿಯಾಗಿ ಬಶಿರ್ ಆಯ್ಕೆಯಾದರು.