ಕೊಕ್ಕಡ:ತೋಟದ ಮೂಲೆ ನಿವಾಸಿ ಹಿರಿಯ ಬಿಜೆಪಿ ಕಾರ್ಯಕರ್ತ ಶಿವರಾಮ ಗೌಡ ಟಿ.ಎಂ. (64ವ) ಅವರು ಅಸೌಖ್ಯದಿಂದ ಸೆ.12ರಂದು ನಿಧನರಾಗಿದ್ದಾರೆ.
ಇವರು ಕೊಕ್ಕಡ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದು, ಅತ್ಯುತ್ತಮ ಸಂಘಟಕರು, ಗೌಡರ ಯಾನೆ ಒಕ್ಕಲಿಗರ ಸಂಘದ ಗ್ರಾಮ ಸಮಿತಿಯ ಮಾಜಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ ಭವಾನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.