ಬೆಳ್ತಂಗಡಿ: ಸ್ಪೇನ್ ದೇಶದ ಪನೆಡಾ ಡಿಮಾರ್ ನಲ್ಲಿ ಅಕ್ಟೊಬರ್ 11ರಿಂದ 16ರವರೆಗೆ ನಡೆಯಲಿರುವ ಆಲ್ ಟುಗೆದರ್ ಕಪ್ ಅಂತರ್ ರಾಷ್ಟ್ರೀಯ ಪುಟ್ಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಧರ್ಮಸ್ಥಳದ ಸಾತ್ವಿಕ್ ಆಚಾರ್ ಆಯ್ಕೆಯಾಗಿದ್ದಾರೆ. ಇವರು ಧರ್ಮಸ್ಥಳ ಗಣೇಶ್ ಆಚಾರ್ ಮತ್ತು ರೇಖಾ ದಂಪತಿಯ ಪುತ್ರ.