ಎಸ್.ಐ.ಟಿ ವಿಚಾರಣೆಗೆ ಆಗಮಿಸಿದ ಮನಾಫ್, ಅಭಿಷೇಕ್, ಜಯಂತ್, ಮಟ್ಟಣ್ಣನವರ್, ವಿಠಲಗೌಡ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.9ರಂದು ಎಸ್. ಐ. ಟಿ ವಿಚಾರಣೆಗೆ ಕೇರಳ ಯೂ ಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ., ಗಿರೀಶ್ ಮಟ್ಟಣ್ಣನವರ್, ವಿಠಲಗೌಡ ಆಗಮಿಸಿದ್ದಾರೆ.

ನಿನ್ನೆ ಓಡಿ ಹೋಗಿದ್ದ ಇಂದು ನಿಧಾನವಾಗಿ ಕರೆದುಕೊಂಡು ಬಂದರು. ಜಯಂತ್ 6ನೇ, ಗಿರೀಶ್ 5ನೇ, ಅಭಿಷೇಕ್ 6ನೇ, ವಿಠಲಗೌಡ ಮೂರನೇ, ಮನಾಫ್ ಎರಡನೇ ದಿನದ ವಿಚಾರಣೆಗೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here