ಬೆಳ್ತಂಗಡಿ: ಜೆಸಿಐ ಮಂಜುಶ್ರೀ ಜೇಸಿ ಸಪ್ತಾಹ ಅಂಗವಾಗಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಸೆ. 10ರಂದು ಸಂಜೆ 7ರಿಂದ ಗುರುವಾಯನಕೆರೆ, ಪಣೆಜಾಲು ಲಯನ್ಸ್ ಇಂಡೋರ್ ಮಡ್ದ್ ಕೋರ್ಟ್ ಎಂಬಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ರೂ. 400/-
ಬಹುಮಾನಗಳು: ಪ್ರಥಮ: 4000/- ಜೆಸಿಐ ಟ್ರೋಫಿ, ದ್ವಿತೀಯ 2000/- ಜೆಸಿಐ ಟ್ರೋಫಿ.
ನಿಯಮಗಳು: ಭಾಗವಹಿಸುವ ಸ್ಪರ್ಧಾ ತಂಡದ ಹೆಸರನ್ನು ಕೆಳಗಿನ ಕ್ರೀಡಾ ಸಂಯೋಜಕರಲ್ಲಿ ಸ್ಪರ್ಧೆಯ ದಿನ ಮಧ್ಯಾಹ್ನ 3 ಗಂಟೆಯ ಒಳಗಾಗಿ ನೀಡುವುದು, ಪಂದ್ಯಾಟವು ಸಂಜೆ 7:00 ಕ್ಕೆ ಸರಿಯಾಗಿ ನಡೆಯುತ್ತದೆ, ನಿರ್ಣಾಯಕರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ, ಪಂದ್ಯಾಟವು ನಾಕೌಟ್ ಮಾದರಿಯಲ್ಲಿ ನಡೆಯುತ್ತದೆ, ಮಾವಿಸ್ 350 ಶಟಲ್ ಬಳಸಲಾಗುತ್ತದೆ, ಸ್ಪರ್ಧಿಗಳಿಗೆ ಉಪಹಾರದ ವ್ಯವಸ್ಥೆ ಇರುತ್ತದೆ.