ಬೆಳ್ತಂಗಡಿ: ಚಿನ್ನಯ್ಯನ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಹಲವರ ವಿಚಾರಣೆ ನಡೆಸುತ್ತಿದೆ.ಸೆ.5ರ ಸಾಯಂಕಾಲ ಸೌಜನ್ಯ ಮಾವ ವಿಠಲ ಗೌಡ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಬುರುಡೆ ಪ್ರಕರಣದ ಪ್ರಮುಖರ ಜೊತೆ ವಿಠಲ ಗೌಡರಿಗೆ ಸಂಪರ್ಕ ಇದ್ಯಾ, ಇತ್ಯಾದಿ ವಿಚಾರಗಳ ಕುರಿತು ವಿಚಾರಣೆ ನಡೆಯುವ ಸಾದ್ಯತೆಯಿದೆ.