ಭರತನಾಟ್ಯ ಜೂನಿಯರ್ ಪರೀಕ್ಷೆ: ಶಾರ್ವರಿ ಭಟ್ ಗೆ ಡಿಸ್ಟಿಂಕ್ಷನ್

0

ಸುಲ್ಕೇರಿ: ಶಾರ್ವರಿ ಭಟ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 97.25% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ನಿಯತಿ ನೃತ್ಯ ನಿಕೇತನದ ನಿಶಾ ಪ್ರಸಾದ್ ರವರ ಶಿಷ್ಯೆ ಹಾಗೂ ಸುಲ್ಕೇರಿ ಶ್ರೀರಾಮ ಶಾಲೆಯ ವಿದ್ಯಾರ್ಥಿನಿ. ಇವರು ಸುಲ್ಕೇರಿ ಸಂದೇಶ್ ಕುಮಾರ್ ಹಾಗೂ ರೇಣುಕಾ ದಂಪತಿಗಳ ಸುಪುತ್ರಿ.

LEAVE A REPLY

Please enter your comment!
Please enter your name here