ಮಿತ್ತಬಾಗಿಲು: ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದ 2025-28ನೇ ಸಾಲಿನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಾಸುದೇವ ರಾವ್ ಕಕ್ಕೆನೇಜಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಬಿ.ಕೆ. ಧನಂಜಯ ರಾವ್ ಎಚ್., ವಾಸುದೇವ ರಾವ್ ಕುಕ್ಕಾವು, ಕೆ. ಸುಬ್ರಹ್ಮಣ್ಯ ಕೊಲ್ಲಿಪಾಲು, ಸುದರ್ಶನ ಬಂಗೇರ ಕಡಿರುದ್ಯಾವರ, ಯು.ಗೋಪಾಲಕೃಷ್ಣ ಗೌಡ ವಳಂಬ್ರ, ವಸಂತ ನಾಯ್ಕ ನೂಜಿ, ಲಾವಣ್ಯ ಕಡಿರುದ್ಯಾವರ, ಸುಪ್ರಿಯಾ ಕಡಿರುದ್ಯಾವರ ಆಯ್ಕೆಯಾಗಿದ್ದಾರೆ.