ಓಡೀಲು: ದಕ್ಷಿಣ ಕನ್ನಡ ಬೆಳ್ತಂಗಡಿ ಘಟಕ ಸಂಸ್ಕಾರ ಭಾರತಿ, ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಭೂಸೇನೆಯಲ್ಲಿ 37 ವರ್ಷ ಭಾರತಮಾತೆಯ ಸೇವೆಗೈದು ನಿವೃತ್ತಿ ಹೊಂದಿದ ಸುವರ್ಣ ವಿ. ವರಕಬೆ ಅವರಿಗೆ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸೆ.2ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಓಡೀಲುವಿನಲ್ಲಿ ನಡೆಯಲಿದೆ.